Kaddish ಕ್ಯಾಡಿಷ್‍
ನಾಮವಾಚಕ
  1. (ಮೃತರ ಆತ್ಮಕ್ಕಾಗಿ ಯೆಹೂದ್ಯರು ತಮ್ಮ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸುವ) ಪ್ರಾರ್ಥನಾ ಗೀತೆ.
  2. ಯೆಹೂದ್ಯ ದೇವಾಲಯದ ಪೂಜಾ ಸೇವೆಯ ಪ್ರಾರ್ಥನಾ ಗೀತೆ.