KP
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಸೈನ್ಯ, ಆಡುಮಾತು)

  1. ಅಡುಗೆಯವರ ಸಹಾಯಕ್ಕಾಗಿ ವಿಶೇಷವಾಗಿ ನೇಮಿಸಿದ ಸೈನಿಕ.
  2. ಅಡುಗೆಮನೆಯ ಕೆಲಸ, ಕಾರ್ಯ (kitchen police ಎಂಬುದರ ಸಂಕ್ಷಿಪ್ತ).