Juno ಜೂನೋ
ನಾಮವಾಚಕ
(ಬಹುವಚನ junos).

ಜೂನೋ:

  1. (ರೋಮನ್‍ ಪುರಾಣ) ದೇವರಾಜ ಜೂಪಿಟರ್‍ ದೇವನ ಹೆಂಡತಿ.
  2. ಧೀರ ಗಂಭೀರೆ; ಘನತೆ ಗಾಂಭೀರ್ಯಗಳಿಂದ ಕೂಡಿದ ಎತ್ತರವಾಗಿರುವ ಚೆಲುವೆ.
  3. ಕುಜ, ಗುರುಗಳ ಪಥಗಳ ನಡುವೆ ಸೂರ್ಯನ ಸುತ್ತಲೂ ಸುತ್ತುತ್ತಿರುವ ಕ್ಷುದ್ರಗ್ರಹಗಳಲ್ಲಿ ಮೂರನೆಯದು.