See also 2Jungian
1Jungian ಯುಂಗಿಅನ್‍
ಗುಣವಾಚಕ
  1. (ಸ್ವಿಸ್‍ ಮನೋವಿಜ್ಞಾನಿ) ಯೂಂಗ್‍ನ.
  2. ಯೂಂಗ್‍ನ (ಜಟಿಲವಾದ ವ್ಯಕ್ತಿತ್ವ ಮಾದರಿಗಳನ್ನು ವಿವರಿಸುವ) ಮನೋವಿಶ್ಲೇಷಣ ಪದ್ದತಿಯ.
See also 1Jungian
2Jungian ಯುಂಗಿಅನ್‍
ನಾಮವಾಚಕ

ಯೂಂಗ್‍ನ ಅನುಯಾಯಿ; ಯೂಂಗ್‍ ಎಂಬ ಮನೋವಿಜ್ಞಾನಿಯ ಪಂಥಕ್ಕೆ ಸೇರಿದವನು.