Jubilate Deo ಜೂಬಿಲಾಟಿ ಡೇಓ
ನಾಮವಾಚಕ
  1. ಆನಂದಗೀತ; ಕೈಸ್ತ ಆಂಗ್ಲಿಕನ್‍ ಧರ್ಮಾಚರಣೆಯಲ್ಲಿ ಹಾಡುವ ನೂರನೆಯ ಸ್ತೋತ್ರ ಗೀತ.
  2. ಈ ಸ್ತೋತ್ರದ ಸಂಗೀತ ರೂಪ.
  3. ಜಯಘೋಷ; ಆನಂದೋದ್ಗಾರ.