Johannisberger ಜೋಹ್ಯಾನಿಸ್‍ಬರ್ಗರ್‍
ನಾಮವಾಚಕ

ಜೋಹಾನಿಸ್‍ಬರ್ಗರ್‍; ಜರ್ಮನಿಯ ಜೋಹಾನಿಸ್‍ಬರ್ಗ್‍ನಿಂದ ವಿದೇಶಗಳಿಗೆ ಬರುವ ಉತ್ತಮ ದರ್ಜೆಯ ಬಿಳಿ ಮದ್ಯ, ವೈನು.