Jock ಜಾಕ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಸೈನ್ಯದ ಅಶಿಷ್ಟ) ಸ್ಕಾಟ್ಲೆಂಡಿನ (ಅದರಲ್ಲಿ ಮುಖ್ಯವಾಗಿ ಹೈಲೆಂಡಿನ) ಸೈನಿಕ.

See also 2jock
1jock ಜಾಕ್‍
ನಾಮವಾಚಕ

(ಆಡುಮಾತು) = jockey.

See also 1jock
2jock ಜಾಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) = jockstrap.