Jim Crow ಜಿಮ್‍ ಕ್ರೋ
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. (ಹೀನಾರ್ಥಕ ಪ್ರಯೋಗ) ನೀಗ್ರೋ.
  2. (ಮುಖ್ಯವಾಗಿ ಕಪ್ಪುಬಣ್ಣದವರನ್ನು ಪತ್ಯೇಕವಾಗಿಡುವ) ಜನಾಂಗೀಯ ಪ್ರತ್ಯೇಕತೆ; ವರ್ಣ ಪ್ರತ್ಯೇಕತೆ.
  3. ಜಿಮ್‍ ಕ್ರೋ; (ಬಗ್ಗಿರುವ ಕಬ್ಬಿಣದ ಸಲಾಕಿಗಳನ್ನೋ ರೈಲು ಕಂಬಿಗಳನ್ನೋ ತಿರುಪಿನ ಒತ್ತಡದಿಂದ) ನೇರ್ಪಡಿಸುವ, ನೆಟ್ಟಗಾಗಿಸುವ ಸಾಧನ.