Jesuitical ಜೆಸ್ಯುಇಟಿಕಲ್‍
ಗುಣವಾಚಕ
  1. ಜೆಸೂಟ್‍ ಪಂಥದವರ ಅಥವಾ ಅವರ ತತ್ತ್ವಗಳ.
  2. (ಸಾಹಿತ್ಯಕ ಅಥವಾ ಹೀನಾರ್ಥಕ ಪ್ರಯೋಗ) (ಜೆಸೂಟರ ಮೇಲೆ ಆರೋಪಿಸುತ್ತಿದ್ದಂತೆ) ಸೋಗಿನ; ಕಪಟವೇಷದ; ಡಂಭಾಚಾರದ; ಆಷಾಢಭೂತಿತನದ.