Jeremiah ಜೆರಿಮೈಅ
ನಾಮವಾಚಕ

ಜೆರಿಮಿಯ:

  1. ಗೋಳು (ಕರೆಯ) ಪ್ರವಾದಿ; ಗೋಳಾಟದ ಪ್ರವಾದಿ.
  2. ವರ್ತಮಾನ ದೂಷಕ; ಕಾಲಕೆಟ್ಟು ಹೋಯಿತೆಂದು ಇಂದಿನ ಕಾಲವನ್ನು ದೂರುವವನು.