Jehovah ಜಹೋವ
ನಾಮವಾಚಕ

ಹೋವ; ಬೈಬಲ್‍ನ ಹಳೆಯ ಒಡಂಬಡಿಕೆಯಲ್ಲಿನ ದೇವರ ಹೆಸರು.

ಪದಗುಚ್ಛ

Jehovah’s Witness ಹೋವನ ಸಾಕ್ಷಿ; ಧಾರ್ಮಿಕ ತತ್ತ್ವಗಳ ಮೇಲೆ ರಾಷ್ಟ್ರಕ್ಕೆ ಪರಮಾಧಿಕಾರ ಇದೆಯೆಂಬ ವಾದವನ್ನು ನಿರಾಕರಿಸುವ ಸಹಸ್ರಮಾನವಾದಿ ಪಂಥದವನು.