Jat ಜಾಟ್‍
ನಾಮವಾಚಕ

ಜಾಟ್‍ (ಜನಾಂಗದವನು); ಭಾರತದ ವಾಯವ್ಯ ಪ್ರದೇಶಗಳಲ್ಲಿ ವಾಸಿಸುವ, ಒಂದು ಇಂಡೋ ಆರ್ಯನ್‍ ವಂಶದವನು.