Japanization ಜ್ಯಾಪನೈಸೇಷನ್‍
ನಾಮವಾಚಕ

ಜಪಾನೀಕರಣ; ನಾಗರಿಕತೆ, ಕಲೆ, ನಡೆನುಡಿ, ಮೊದಲಾದವುಗಳಲ್ಲಿ ಜಪಾನೀಯರನ್ನು ಅನುಕರಿಸುವುದು.