Japanese clock
ನಾಮವಾಚಕ

ಜಪಾನೀ ಗಡಿಯಾರ; ಸೂರ್ಯೋದಯ ಮತ್ತು ಸೂರ್ಯಾಸ್ತದ ಕಾಲಾವಧಿಯನ್ನು ತಲಾ ಆರು ಭಾಗಗಳಾಗಿ ವಿಂಗಡಿಸಿರುವುದನ್ನು ಸೂಚಿಸುವ, ಋತುಗಳು ಬದಲಾಯಿಸಿದಂತೆ ಆ ಕಾಲಾವಧಿ ಬದಲಾಯಿಸುವುದನ್ನು ತೋರಿಸುವ ಗಡಿಯಾರ.