Jacobite ಜ್ಯಾಕಬೈಟ್‍
ನಾಮವಾಚಕ

ಜ್ಯಾಕೊಬೈಟ್‍:

  1. ಇಂಗ್ಲೆಂಡಿನಲ್ಲಿ ರಾಜತ್ಯಾಗ ಮಾಡಿದ ಎರಡನೆಯ ಜೇಮ್ಸ್‍ನ (1685-88) ಅಥವಾ ರಾಜ್ಯಕ್ಕೆ ಹಕ್ಕು ಹೂಡಿದ ಅವನ ವಂಶಜರ ಯಾ ಸ್ಟೂವರ್ಟರ ಬೆಂಬಲಿಗ, ಅನುಯಾಯಿ.
  2. ಅಮೆರಿಕದ ಕಾದಂಬರಿಕಾರ ಹಾಗೂ ವಿಮರ್ಶಕ ಹೆನ್ರಿ ಜೇಮ್ಸ್‍ನ ಅಭಿಮಾನಿ.
  3. (ಸಿರಿಯದ 6ನೇ ಶತಮಾನದ ಸಂನ್ಯಾಸಿ) ಜ್ಯಾಕೊಬಸ್‍ ಬರಡೆಯಸನ ಅನುಯಾಯಿ.