Italianism ಇಟ್ಯಾಲ್ಯನಿಸಮ್‍
ನಾಮವಾಚಕ
  1. ಇಟ್ಯಾಲಿಯನ್ನರ ಸಂಪ್ರದಾಯ, ಲಕ್ಷಣ ಯಾ ವೈಶಿಷ್ಟ್ಯ (ಮುಖ್ಯವಾಗಿ ಇಟ್ಯಾಲಿನ್‍ ಭಾಷಾಪ್ರಯೋಗ ಯಾ ನುಡಿಗಟ್ಟು).
  2. ಇಟ್ಯಾಲಿಯನ್‍ ಗುಣ, ಸ್ವಭಾವ, ಯಾ ಅಭಿರುಚಿ.
  3. ಇಟಲಿಯ ಬಗ್ಗೆ ಸಹಾನುಭೂತಿ; ಇಟ್ಯಾಲಿಯನ್‍ ಭಾವನೆಗಳಲ್ಲಿ ಆಸಕ್ತಿ, ಅಭಿಮಾನ.