See also 2Italian
1Italian ಇಟ್ಯಾಲ್ಯನ್‍
ನಾಮವಾಚಕ
  1. ಇಟಲಿ ಭಾಷೆ.
  2. ಇಟಲಿಯವ; ಇಟಲಿ ದೇಶಿಗ; ಇಟಲಿ ನಿವಾಸಿ.
  3. ಇಟಲಿ ಮೂಲದ ವ್ಯಕ್ತಿ.
See also 1Italian
2Italian ಇಟ್ಯಾಲ್ಯನ್‍
ಗುಣವಾಚಕ

ಇಟಲಿಯ, ಅದರ ಜನರ ಯಾ ಅದರ ಭಾಷೆಯ ಯಾ ಅವುಗಳಿಗೆ ಸಂಬಂಧಿಸಿದ.