Israel ಇಸ್ರೇಲ್‍
ನಾಮವಾಚಕ
  1. ಯೆಹೂದ್ಯರು ಯಾ ಯೆಹೂದ್ಯ ರಾಷ್ಟ್ರ.
  2. (ರೂಪಕವಾಗಿ) ದೇವಪ್ರಿಯರು; ದೇವರು ಆಯ್ದ ಜನರು.
  3. (1948ರಲ್ಲಿ ಸ್ಥಾಪಿತವಾದ, ಮಧ್ಯಪ್ರಾಚ್ಯದಲ್ಲಿರುವ) ಇಸ್ರೇಲ್‍ (ರಾಷ್ಟ್ರ).
ಪದಗುಚ್ಛ

childern of Israel ಯೆಹೂದ್ಯರು.