Islam ಇಸ್‍ಲಾಮ್‍
ನಾಮವಾಚಕ
  1. ಇಸ್ಲಾಮ್‍ (ಧರ್ಮ); ಮಹಮ್ಮದೀಯ ಧರ್ಮ.
  2. ಮಹಮ್ಮದೀಯ ಪ್ರಪಂಚ; ಮುಸಲ್ಮಾನ ಜಗತ್ತು.
  3. ಮುಸಲ್ಮಾನರು; ಮಹಮ್ಮದೀಯರು.