Irishism ಐಅರಿಷಿಸಮ್‍
ನಾಮವಾಚಕ

ಐರಿಷತ್ವ; (ಮುಖ್ಯವಾಗಿ ಮಾತಿನಲ್ಲಿ) ಐರಿಷ್‍ ವೈಲಕ್ಷಣ್ಯ; ಗುಣ, ಲಕ್ಷಣ, ಮೊದಲಾದವು.