See also 2Irish
1Irish ಐಅರಿಷ್‍
ಗುಣವಾಚಕ

ಐರಿಷ್‍:

  1. ಐರ್ಲಂಡಿನ ಯಾ ಅದಕ್ಕೆ ಸಂಬಂಧಿಸಿದ.
  2. (ಮುಖ್ಯವಾಗಿ ಐರಿಷರ ಪ್ರಸಿದ್ಧ ತರ್ಕಹೀನತೆಯನ್ನು ಸೂಚಿಸುವ ಅರ್ಥದಲ್ಲಿ) ಅಲ್ಲಿಯ ಜನರ ಯಾ ಆ ಜನರಂಥ.
See also 1Irish
2Irish ಐಅರಿಷ್‍
ನಾಮವಾಚಕ
  1. ಐರಿಷ್‍ (ಭಾಷೆ); ಐರ್ಲಂಡಿನ ಕೆಲ್ಟಿಕ್‍ ಭಾಷೆ.
  2. (ಆಡುಮಾತು) ಸಿಡುಕು; ಕೋಪ.
ಪದಗುಚ್ಛ

the Irish (ಬಹುವಚನ) ಐರಿಷ್‍ ಜನ; ಐರ್ಲಂಡಿನವರು.