See also 2Iraqi
1Iraqi ಇರಾಕಿ
ಗುಣವಾಚಕ

(ಮಧ್ಯಪ್ರಾಚ್ಯದಲ್ಲಿರುವ) ಇರಾಕ್‍ ದೇಶದ, ಅದಕ್ಕೆ ಸಂಬಂಧಿಸಿದ, ಅದರ ಜನರ ಯಾ ಭಾಷೆಯ.

See also 1Iraqi
2Iraqi ಇರಾಕಿ
ನಾಮವಾಚಕ
(ಬಹುವಚನ Iraqis).

ಇರಾಕಿ:

  1. ಇರಾಕಿನವನು ಯಾ ಇರಾಕ್‍ ಮೂಲದವನು.
  2. ಇರಾಕ್‍ನಲ್ಲಿ ಮಾತಾಡುವ ಅರ್ಯಾಬಿಕ್‍ ಭಾಷೆಯ ಶೈಲಿ.