See also 2Ionian
1Ionian ಐಓನಿಅನ್‍
ಗುಣವಾಚಕ

ಅಯೋನಿಯನ್‍; ಗ್ರೀಸಿನ ಅಯೋನಿಯ ದೇಶದ ಯಾ ಆ ದೇಶದ ಜನರ.

See also 1Ionian
2Ionian ಐಓನಿಅನ್‍
ನಾಮವಾಚಕ

ಯವನ; ಅಯೋನಿಯನ್‍; ಅಯೋನಿಯದವನು; ಆಟಿಕ್‍, ಪಶ್ಚಿಮ ಏಷ್ಯಮೈನರ್‍, ಅಯೋನಿಯ ದ್ವೀಪ, ಮೊದಲಾದ ಪ್ರದೇಶಗಳನ್ನು ಆಕ್ರಮಿಸಿದ ಹೆಲೆನಿಕ್‍ ಜನಾಂಗಕ್ಕೆ ಸೇರಿದವನು.