Invar ಇನ್‍ವಾರ್‍
ನಾಮವಾಚಕ

Proprietary name ಇನ್ವಾರ್‍; ಗಡಿಯಾರದ ಲೋಲಕ; ವೈಜ್ಞಾನಿಕ ಸಲಕರಣೆಗಳು ಮೊದಲಾದವುಗಳ ತಯಾರಿಕೆಯಲ್ಲಿ ಬಳಸುವ, ಅತಿ ಕಡಮೆ ವಿಸ್ತರಣ ಗುಣಾಂಕ ಉಳ್ಳ, ಕಬ್ಬಿಣ – ನಿಕಲ್‍ಗಳ ಮಿಶ್ರಲೋಹ.