Internationale ಇಂಟರ್ನ್ಯಾಷ್ಯನಾಲ್‍
ನಾಮವಾಚಕ
  1. ಸೋಷಿಯಲಿಸ್ಟ್‍ ಕ್ರಾಂತಿಗೀತೆ; (ಮೊದಲಿಗೆ ಹ್ರಾನ್ಸ್‍ನಲ್ಲಿ ಹಾಡಿದ, ಅನಂತರ ಸೋಷಿಯಲಿಸ್ಟರು ತಮ್ಮದಾಗಿ ಸ್ವೀಕರಿಸಿದ) ಕ್ರಾಂತಿಗೀತೆ.
  2. ಅಂತರರಾಷ್ಟ್ರೀಯ ಕಾರ್ಮಿಕ ಸಂಘ.