Intelpost ಇಂಟೆಲ್‍ಪೋಸ್ಟ್‍
ನಾಮವಾಚಕ

ಇಂಟೆಲ್‍ಪೋಸ್ಟ್‍; ಅಂತರರಾಷ್ಟ್ರೀಯ ವಿದ್ಯುದಂಚೆ; ಹ್ಯಾಕ್ಸ್‍, ಟೆಲೆಕ್ಸ್‍, ಮೊದಲಾದವುಗಳ ಮೂಲಕ ದೇಶವಿದೇಶಗಳಿಗೆ ಸಂದೇಶಗಳನ್ನು ಪ್ರಸಾರ ಮಾಡುವುದು (International Electric Post ಎಂಬುದರ ಸಂಕ್ಷಿಪ್ತ).