1Indo-Germanic ಇನ್ಡೋಜರ್ಮ್ಯಾನಿಕ್‍
ಗುಣವಾಚಕ

ಇಂಡೋಜರ್ಮ್ಯಾನಿಕ್‍ (ಭಾಷಾವರ್ಗದ).

2Indo-Germanic ಇನ್ಡೋಜರ್ಮ್ಯಾನಿಕ್‍
ನಾಮವಾಚಕ

ಇಂಡೋಜರ್ಮ್ಯಾನಿಕ್‍ ಭಾಷೆಗಳಲ್ಲಿ ಯಾವುದೇ ಒಂದು ಭಾಷೆಯನ್ನಾಡುವವ (ಯೂರೋಪ್‍ ಮತ್ತು ಏಷ್ಯಾ ಹಾಗೂ ಉತ್ತರ ಭಾರತದ ಜನರು ಮಾತನಾಡುವ ಭಾಷೆಗಳಲ್ಲಿ ಯಾವುದೇ ಒಂದನ್ನು ಮಾತನಾಡುವವನು).