See also 2Indo-Chinese
1Indo-Chinese ಇನ್ಡೋಚೈನೀಸ್‍
ನಾಮವಾಚಕ

ಇಂಡೋಚೀಣೀಯ; ಇಂಡೋಚೈನಾದವ:

  1. ಇಂಡೋಚೈನಾದಲ್ಲಿ ಹುಟ್ಟಿದವ.
  2. ಇಂಡೋಚೈನೀಸ್‍ ಮೂಲದವ.
See also 1Indo-Chinese
2Indo-Chinese ಇನ್ಡೋಚೈನೀಸ್‍
ಗುಣವಾಚಕ

ಇಂಡೋಚೀಣೀಯ; ಇಂಡೋಚೈನಾದ ಯಾ ಅದಕ್ಕೆ ಸೇರಿದ.