Indo-Aryan ಇನ್ಡೋಏರಿಅನ್‍
ನಾಮವಾಚಕ

ಇಂಡೋಆರ್ಯನ್‍; ಹಿಂದೂ ಆರ್ಯ:

  1. ಇಂಡಿಕ್‍ ಯಾ ಹಿಂದೂ ಆರ್ಯ ವರ್ಗ.
  2. ಇಂಡೋಯುರೋಪಿಯನ್‍ ಭಾಷೆಗಳನ್ನಾಡುವ ಜನರು.
  3. ಇಂಡೋ ಯೂರೋಪಿಯನ್‍ ಭಾಷಾವರ್ಗ.