Indies ಇನ್‍ಡಿಸ್‍
ನಾಮವಾಚಕ

(ಬಹುವಚನ) (ಪ್ರಾಚೀನ ಪ್ರಯೋಗ) ಭಾರತ ಹಾಗೂ ನೆರೆಹೊರೆಯ ಪ್ರದೇಶಗಳು.

ಪದಗುಚ್ಛ
  1. East Indies ಈಸ್ಟ್‍ ಇಂಡೀಸ್‍; ಇಂಡಿಯಾದ ಪೂರ್ವಕ್ಕಿರುವ ದ್ವೀಪಗಳು ಮೊದಲಾದವು.
  2. the Indies (ಪ್ರಾಚೀನ ಪ್ರಯೋಗ) ಭಾರತ ಮತ್ತು ಸುತ್ತಮುತ್ತಲ ಪ್ರದೇಶಗಳು.
  3. West Indies ವೆಸ್ಟ್‍ ಇಂಡೀಸ್‍; ಮಧ್ಯ ಅಮೆರಿಕದ ದ್ವೀಪಗಳು.