Indianize ಇಂಡಿಅನೈಸ್‍
ಸಕರ್ಮಕ ಕ್ರಿಯಾಪದ
  1. ಭಾರತೀಕರಿಸು; ಭಾರತೀಯವಾಗಿಸು:
    1. (ಗುಣ, ಲಕ್ಷಣ, ಸಂಪ್ರದಾಯ, ಮೊದಲಾದವುಗಳಲ್ಲಿ) ಭಾರತೀಯವೆನ್ನಿಸು; ಇಂಡಿಯಾ ದೇಶದ್ದು ಎನಿಸುವಂತೆ ಮಾಡು.
    2. ಭಾರತದ ಪರಿಸ್ಥಿತಿಗೆ ಹೊಂದಿಸು.
    3. (ಸರಕಾರದ ಇಲಾಖೆ ಮೊದಲಾದವಕ್ಕೆ) ಭಾರತೀಯರನ್ನೇ ಹೆಚ್ಚಾಗಿ ಸೇರಿಸು.
  2. (ಅಮೆರಿಕನ್‍ ಪ್ರಯೋಗ) ಇಂಡಿಯನೀಕರಿಸು; ರೆಡ್‍ ಇಂಡಿಯನ್ನರ ಗುಣಲಕ್ಷಣಗಳನ್ನು ಅಳವಡಿಸಿಕೊ.