Indianization ಇಂಡಿಅನೈಸೇಷನ್‍
ನಾಮವಾಚಕ
  1. ಭಾರತೀಕರಣ; ರೀತಿಯಲ್ಲಿ ಯಾ ರಚನೆಯಲ್ಲಿ ಭಾರತೀಯ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವುದು ಯಾ ಭಾರತೀಯವಾಗಿ ಮಾಡುವುದು.
  2. (ಅಮೆರಿಕನ್‍ ಪ್ರಯೋಗ) ಇಂಡಿಯನೀಕರಣ; ರೆಡ್‍ ಇಂಡಿಯನ್ನರ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವುದು.