Indianism ಇಂಡಿಅನಿಸಮ್‍
ನಾಮವಾಚಕ
  1. ಭಾರತೀಯತೆ; ಭಾರತೀಯರ ಸಂಪ್ರದಾಯದ ಯಾ ಸಂಸ್ಕೃತಿಯ ವಿಶಿಷ್ಟ ಲಕ್ಷಣ.
  2. ಇಂಡಿಯನಿಸಂ; ಅಮೆರಿಕದ ರೆಡ್‍ ಇಂಡಿಯನರ ಸಂಪ್ರದಾಯದ ಯಾ ಸಂಸ್ಕೃತಿಯ ವಿಶಿಷ್ಟ ಲಕ್ಷಣ.
  3. (ಭಾಷೆಯ ವಿಷಯದಲ್ಲಿ)
    1. ಇಂಡಿಯನ್‍ ಪ್ರಯೋಗ; ಅಮೆರಿಕದ ರೆಡ್‍ ಇಂಡಿಯನ್‍ ಭಾಷೆಯ ವಿಶಿಷ್ಟ ಪದ ಯಾ ಪದಗುಚ್ಛ ಪ್ರಯೋಗ.
    2. ಭಾರತೀಯ ಪ್ರಯೋಗ; ಭಾರತೀಯರು ಇಂಗ್ಲಿಷನ್ನು ಬಳಸುವಲ್ಲಿ ಕಂಡು ಬರುವ ವಿಲಕ್ಷಣ ಪ್ರಯೋಗಗಳು.