1Indian
ಇಂಡಿಅನ್
ಗುಣವಾಚಕ
- ಭಾರತೀಯ; ಇಂಡಿಯಾ ದೇಶದ.
- ಇಂಡಿಯನ್:
- ಈಸ್ಟ್ ಇಂಡೀಸ್ ಪ್ರದೇಶದ.
- ಅಮೆರಿಕದ ಆದಿವಾಸಿ ಇಂಡಿಯನರ ಯಾ ಅವರ ವಂಶದವರ.
- ವೆಸ್ಟ್ ಇಂಡೀಸ್ ಪ್ರದೇಶದ ನಿವಾಸಿ ಯಾ ಮೂಲನಿವಾಸಿಯ.
2Indian
ಇಂಡಿಅನ್
ನಾಮವಾಚಕ
- ಇಂಡಿಯಾದವನು; ಭಾರತೀಯ; ಇಂಡಿಯಾದಲ್ಲಿ ಹುಟ್ಟಿದವ.
- ಇಂಡಿಯನ್:
- ಅಮೆರಿಕದ ಆದಿವಾಸಿ ಯಾ ಅವರ ವಂಶದವರು.
- (ಬ್ರಿಟಿಷ್ ಪ್ರಯೋಗ) = Red Indian.
- ವೆಸ್ಟ್ ಇಂಡೀಸ್ ಪ್ರದೇಶದ ಮೂಲನಿವಾಸಿ ಯಾ ನಿವಾಸಿ.
- (ಚರಿತ್ರೆ) ಹಿಂದೆ ಭಾರತದಲ್ಲಿ ವಾಸವಾಗಿದ್ದ ಯೂರೋಪಿನವನು, ಮುಖ್ಯವಾಗಿ ಇಂಗ್ಲಿಷ್‍ನವನು.
ಪದಗುಚ್ಛ