India ಇಂಡಿಅ
ನಾಮವಾಚಕ

ಇಂಡಿಯಾ(ದೇಶ); ಹಿಂದೂಸ್ಥಾನ; ಭರತಖಂಡ; ಭಾರತ.

ಪದಗುಚ್ಛ

Republic of India ಭಾರತ ಗಣರಾಜ್ಯ; 1947ರಲ್ಲಿ ಸ್ವತಂತ್ರವಾದ ಭಾರತ ದೇಶ.