Incan ಇಂಕನ್‍
ಗುಣವಾಚಕ

ಇಂಕರ:

  1. ಸ್ಪೇನಿನವರ ದಂಡಯಾತ್ರೆಗೆ ಮುಂಚೆ ಪೆರು ದೇಶದಲ್ಲಿ ಆಳುತ್ತಿದ್ದ ಚಕ್ರವರ್ತಿಯ ಯಾ ಅವನ ಹೆಸರಿನ.
  2. ಪೆರುದೇಶದ ರಾಜಸಂತತಿಯವನ.
  3. ಸ್ಪೇನಿನವರ ಆಕ್ರಮಣಕ್ಕೆ ಮುಂಚಿನ ಪೆರು ಮೊದಲಾದ ದೇಶಗಳ ಅಮೆರಿಕದ ಇಂಡಿಯನ್‍ ಜನಾಂಗದವನ(ರ).