Inca ಇಂಕ
ನಾಮವಾಚಕ

ಇಂಕ:

  1. ಸ್ಪೇನಿನವರು ದಂಡಯಾತ್ರೆ ಮಾಡಿ ಆಕ್ರಮಿಸುವ ಮುಂಚೆ ಪೆರುದೇಶದಲ್ಲಿ ಆಳುತ್ತಿದ್ದ ಚಕ್ರವರ್ತಿಯ ಯಾ ರಾಜನ ಹೆಸರು.
  2. ಪೆರು ದೇಶದ ರಾಜಸಂತತಿಯವನು.
  3. ಸ್ಪೇನಿನವರ ಆಕ್ರಮಣಕ್ಕೆ ಮೊದಲು ದಕ್ಷಿಣ ಅಮೆರಿಕದ ಪೆರು ಮೊದಲಾದ ದೇಶಗಳಲ್ಲಿದ್ದ ಅಮೆರಿಕದ ಇಂಡಿಯನ್‍ ಜನಾಂಗದವನು.