See also 2Illyrian
1Illyrian ಇಲಿರಿಅನ್‍
ಗುಣವಾಚಕ

ಇಲಿರಿಯನ್‍; ಏಡ್ರಿಯಾಟಿಕ್‍ ಸಮುದ್ರ ತೀರದಲ್ಲಿರುವ ಪ್ರಾಚೀನ ಇಲಿರಿಯಾ ದೇಶದ, ಜನರ, ಭಾಷೆಯ ಯಾ ಭಾಷಾವರ್ಗದ.

See also 1Illyrian
2Illyrian ಇಲಿರಿಅನ್‍
ನಾಮವಾಚಕ

ಇಲಿರಿಯನ್‍:

  1. ಇಲಿರಿಯ ದೇಶದಲ್ಲಿ ಹುಟ್ಟಿದವ ಯಾ ವಾಸಿಸುವ.
  2. ಇಲಿರಿಯಾ ಭಾಷೆ ಯಾ (ಆಧುನಿಕ ಆಲ್ಬೇನಿಯನ್‍ ಪ್ರತಿನಿಧಿಸುವ ಆ) ಭಾಷಾವರ್ಗ.