Iliad ಇಲಿಅಡ್‍
ನಾಮವಾಚಕ
  1. ಇಲಿಯಡ್‍; ಗ್ರೀಸಿನ ಹೋಮರ್‍ ಕವಿ ಬರೆದನೆಂದು ಹೇಳಲಾದ, ಟ್ರಾಯ್‍ ಮುತ್ತಿಗೆಯನ್ನು ವರ್ಣಿಸುವ ಮಹಾಕಾವ್ಯ.
  2. (ಕಷ್ಟ, ದುಃಖ, ಮೊದಲಾದವುಗಳ) ಸಾಲು; ಪರಂಪರೆ: Iliad of woes ದುಃಖಪರಂಪರೆ.
  3. ದೀರ್ಘಕಥೆ; ದೊಡ್ಡ ಕಥೆ; ನೀಳ್ಗತೆ; ಯುದ್ಧ ಸಾಹಸಗಳು ಮೊದಲಾದವನ್ನು ವರ್ಣಿಸುವ ದೀರ್ಘವಾದ ಕಥೆ.