Ibsenism ಇಬ್ಸನಿಸಮ್‍
ನಾಮವಾಚಕ
  1. ಇಬ್ಸನ್‍ ಶೈಲಿ; ನಾರ್ವೆಯ ನಾಟಕಕಾರ ಇಬ್ಸನನ ಯಾ ಅವನ ಅನುಯಾಯಿಗಳ ವಿಶಿಷ್ಟವಾದ ನಾಟಕ ರಚನೆಯ ಶೈಲಿ.
  2. ಇಬ್ಸನನ ನಾಟಕ ಶೈಲಿಗೆ ಮತ್ತು ಸಾಮಾಜಿಕ ಅಭಿಪ್ರಾಯಗಳಿಗೆ ಬದ್ಧವಾಗಿರುವಿಕೆ, ಯಾ ಅವನ್ನು ಪ್ರತಿಪಾದಿಸುವಿಕೆ.