Ibero- ಐಬೇರೋ-, ಐಬಿಅರೋ-
ಸಮಾಸ ಪೂರ್ವಪದ

ಐಬೀರಿಯ ದೇಶ(ದ) ಮತ್ತು – ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ: Ibero-American.