See also 2Iberian
1Iberian ಐಬಿಅರಿಅನ್‍
ಗುಣವಾಚಕ

ಪುರಾತನ ಐಬೀರಿಯ ದೇಶದ; ಈಗಿನ ಸ್ಪೇನ್‍ ಮತ್ತು ಪೋರ್ಚುಗಲ್‍ ಸೇರಿ ಆದ ಪರ್ಯಾಯ ದ್ವೀಪದ.

See also 1Iberian
2Iberian ಐಬಿಅರಿಅನ್‍
ನಾಮವಾಚಕ
  1. ಪುರಾತನ ಐಬೀರಿಯ ದೇಶದವನು.
  2. ಐಬೀರಿಯ ದೇಶದ ಭಾಷೆ.