IOU ಐಓಯೂ
ನಾಮವಾಚಕ

(ಈ ಮೂರು ಅಕ್ಷರಗಳನ್ನೂ ಅವುಗಳ ಮುಂದೆ ನಿರ್ದಿಷ್ಟ ಮೊತ್ತವನ್ನೂ ನಮೂದಿಸಿ ರುಜುಮಾಡಿ ಸಾಲಪಡೆದುದಕ್ಕೆ ವಿಧಾಯಕವಾಗಿ ಬರೆದುಕೊಟ್ಟ) ಸಾಲಪತ್ರ; ಪ್ರಾಮಿಸರಿ ಪತ್ರ. ( I owe you) ನಾನು ನಿನಗೆ $\ldots$ಕ್ಕೆ ಸಾಲಗಾರನಾಗಿದ್ದೇನೆ, ಋಣಿಯಾಗಿದ್ದೇನೆ; ನಾನು ನಿನಗೆ $\ldots$ನ್ನು ಕೊಡಬೇಕು.