See also 2hymen
1Hymen ಹೈಮೆನ್‍
ನಾಮವಾಚಕ

(ಗ್ರೀಕ್‍ ಪುರಾಣ, ರೋಮನ್‍ ಪುರಾಣ) ವಿವಾಹ ದೇವತೆ; ವಿವಾಹಾಭಿಮಾನಿ ದೇವತೆ.

See also 1Hymen
2hymen ಹೈಮೆನ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಯೋನಿಪೊರೆ; ಯೋನಿಚ್ಛದ; ಕನ್ಯೆಯ ಯೋನಿಯ ದ್ವಾರವನ್ನು ಮುಚ್ಚಿರುವ ಪೊರೆ.