Hyksos ಹಿಕ್‍ಸೋ(ಸಾ)ಸ್‍
ನಾಮವಾಚಕ

(ಬಹುವಚನ) ಹಿಕ್ಸೋಸ್‍; ಕ್ರಿಸ್ತಪೂರ್ವ ಸುಮಾರು 17ನೆ ಶತಮಾನದಿಂದ 16ನೆ ಶತಮಾನದವರೆಗೆ ಪ್ರಾಚೀನ ಈಜಿಪ್ಟಿನಲ್ಲಿ ಆಳಿದ, ಏಷ್ಯಾದ ಒಂದು ಅಲೆಮಾರಿ ಜನಾಂಗ.