Hussite ಹಸೈಟ್‍
ನಾಮವಾಚಕ

ಹಸ್‍ ಪಂಥಿ; 15 ನೇ ಶತಮಾನದಲ್ಲಿ ಬೊಹೀಮಿಯಾ ರಾಜ್ಯದಲ್ಲಿದ್ದ ಮತ ಸುಧಾರಕ ಜಾನ್‍ ಹಸ್‍ನ ಅನುಯಾಯಿ.