Hudibrastic ಹ್ಯೂಡಿಬ್ರಸ್ಟಿಕ್‍
ಗುಣವಾಚಕ

17ನೇ ಶತಮಾನದ ಎಸ್‍ಬಟ್ಲರ್‍ ಎಂಬ ಇಂಗ್ಲಿಷ್‍ ಕವಿಯ ‘ಹ್ಯೂಡಿಬ್ರಾಸ್‍’ ಎಂಬ ವೀರ ವಿಡಂಬನ ಕಾವ್ಯದ ಛಂದಸ್ಸಿನಲ್ಲಿ ಯಾ ಶ್ಯೆಲಿಯಲ್ಲಿ (ಮುಖ್ಯವಾಗಿ ಹಾಸ್ಯಾಸ್ಪದ ಸಂಯುಕ್ತಪ್ರಾಸಗಳಲ್ಲಿ) ಬರೆದ.