Hoyle ಹಾಯ್‍ಲ್‍
ನಾಮವಾಚಕ

ಹಾಯ್‍ಲ್‍; ಹದಿನೆಂಟನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿದ್ದ ಇಸ್ಪಿಟಾಟಗಳ ತಜ್ಞ ಮತ್ತು ಲೇಖಕ.

ನುಡಿಗಟ್ಟು

according to Hoyle

  1. ನಿಷ್ಕೃಉಷ್ಟವಾದ; ನಿಖರವಾದ; ಕರಾರುವಾಕ್ಕಾದ.
  2. ಸರಿಯಾದ; ನಿಯಮಾನುಸಾರವಾದ.
  3. ನಿಷ್ಕೃಉಷ್ಟವಾಗಿ; ನಿಖರವಾಗಿ.
  4. ಸರಿಯಾಗಿ; ನಿಯಮಕ್ಕನುಗುಣವಾಗಿ.