Hottentot ಹಾಟನ್ಟಾಟ್‍
ನಾಮವಾಚಕ
  1. ಹಾಟನ್‍ಟಾಟ್‍:
    1. ಹಿಂದೆ ಗುಡ್‍ಹೋಪ್‍ ಭೂಶಿರದ ಸಮೀಪ ಪ್ರಾಂತದಲ್ಲಿದ್ದ, ದಕ್ಷಿಣಆಹ್ರಿಕದ ಬುಡಕಟ್ಟಿಗೆ ಸೇರಿದವನು
    2. ಆ ಬುಡಕಟ್ಟಿನ ಭಾಷೆ.
  2. (ರೂಪಕವಾಗಿ) ಅಸಂಸ್ಕೃತ;ಪಾಮರ;ಮಂದಬುದ್ಧಿ; ಕೀಳ್ತರದ ಬುದ್ಧಿಶಕ್ತಿ ಯಾ ಸಂಸ್ಕೃತಿ ಉಳ್ಳವನು.