See also 2homo  3homo
1Homo ಹೋ(ಹಾ)ಮೋ
ನಾಮವಾಚಕ
Latin
  1. (ಪ್ರಾಣಿವಿಜ್ಞಾನ) ಮಾನವ; ಮನುಷ್ಯ.
  2. ಮಾನವಪ್ರಾಣಿ; ಮಾನವನನ್ನೊಳಗೊಂದ ಪ್ರಾಣಿವಂಶ.
ಪದಗುಚ್ಛ

the genus Homo ಮಾನವ; ಮನುಷ್ಯ, ಮನು – ಕುಲ.

See also 1Homo  3homo
2homo ಹೋಮೋ
ನಾಮವಾಚಕ
(ಬಹುವಚನhomos)

(ಆಡುಮಾತು) = 2homosexual.

See also 1Homo  2homo
3homo ಹೋಮೋ
ಗುಣವಾಚಕ

(ಆಡುಮಾತು) = 1homosexual.